( /ˈɑːbuː ˈdɑːbi/, /ˈæbuː ˈdɑːbi/; ಅರೇಬಿಕ್: أبو ظبي Abū Ẓabī [ɐbuˈðˤɑbi]) ಅಬು ಧಾಬಿ ಸಂಯುಕ್ತ ಅರಬ್ ಸಂಸ್ಥಾನ( ) ದೇಶದ ರಾಜಧಾನಿ. ಸಂಯುಕ್ತ ಅರಬ್ ಸಂಸ್ಥಾನವು ಏಳು ರಾಜ್ಯಗಳ ಒಕ್ಕೂಟವಾಗಿದ್ದು ಇದರೊಳಗಿರುವ ಇದೇ ಹೆಸರಿನ ರಾಜ್ಯದ ರಾಜಧಾನಿಯೂ ಹೌದು.೧೭೬೧ರಲ್ಲಿ ಸ್ಥಾಪಿಸಲ್ಪಟ್ಟ ಈ ನಗರವು ಪರ್ಶಿಯನ್ ಖಾರಿಯ ಆಗ್ನೇಯ ದಿಕ್ಕಿನಲ್ಲಿದೆ.೧೯೬೦ರ ನಂತರ ಅತ್ಯಂತ ವೇಗವಾಗಿ ಬೆಳೆದ ಈ ನಗರ ಅತ್ಯಂತ ಸುಂದರ ನಗರಗಳಲ್ಲೊಂದು. == ಉಲ್ಲೇಖಗಳು ==